Tuesday, November 13, 2012

'ದೀಪವೇ ದೇಗುಲ,ಪ್ರಾರ್ಥನೆಯೇ ಪಟಾಕಿ |
ಅಡಚಣೆ ಇಲ್ಲದ ಆಚರಣೆಯೇ ದೀಪಾವಳಿ ||"
ಸರ್ವರಿಗೂ ತುಂಬು ಹೃದಯದ ಶುಭಾಶಯಗಳು

Thursday, November 1, 2012

ಕನಸಲ್ಲೂ ಕನವರಿಸುವ ನನ್ನ ನೆಲ ಹಾಗು ಭಾಷೆಗಾಗಿ , ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
"ನೆಲೆಗಾಗಿ ಬಂದರೆ ಕರ್ನಾಟಕ,
ನೀರಿಗಾಗಿ ಬಂದರೆ ಕಾವೇರಿ,
ನುಡಿಗಾಗಿ ಬಂದರೆ ಕನ್ನಡ,
ಇದು ನಮ್ಮ ಕಾಮಧೇನು ,
ಸಕಲರ ಕಲ್ಪವೃಕ್ಷ , ಕರುನಾಡು"