'ದೀಪವೇ ದೇಗುಲ,ಪ್ರಾರ್ಥನೆಯೇ ಪಟಾಕಿ | ಅಡಚಣೆ ಇಲ್ಲದ ಆಚರಣೆಯೇ ದೀಪಾವಳಿ ||" ಸರ್ವರಿಗೂ ತುಂಬು ಹೃದಯದ ಶುಭಾಶಯಗಳು
Thursday, November 1, 2012
ಕನಸಲ್ಲೂ ಕನವರಿಸುವ ನನ್ನ ನೆಲ ಹಾಗು ಭಾಷೆಗಾಗಿ , ಕನ್ನಡ ರಾಜ್ಯೋತ್ಸವದ ಶುಭಾಶಯಗಳು. "ನೆಲೆಗಾಗಿ ಬಂದರೆ ಕರ್ನಾಟಕ, ನೀರಿಗಾಗಿ ಬಂದರೆ ಕಾವೇರಿ, ನುಡಿಗಾಗಿ ಬಂದರೆ ಕನ್ನಡ, ಇದು ನಮ್ಮ ಕಾಮಧೇನು , ಸಕಲರ ಕಲ್ಪವೃಕ್ಷ , ಕರುನಾಡು"